Thursday 10 January 2013

ವಿರಹ ......

ಕೊಳದ ಅಲೆಗಳನ್ನು ನೋಡಿ ...                     
ಕಣ್ಣಂಚಿನಲ್ಲಿ ಕಂಬನಿ ಜಾರುತ್ತಿದೆ ...
ಪ್ರಿಯಾ ನಿ ಬರಲಿಲ್ಲವೆಂದು ...
ನಿನ್ನ ಕಣ್ಣ ಹೊಳಪಿಗಾಗಿ ಕಾದು ....
ಕಣ್ಣಂಚಲ್ಲಿ ಕಂಬನಿ ಜಾರುತ್ತಿದೆ ...
ನೀನಿಲ್ಲದೆ ಮೂಗನಾಗಿದ್ದೇನೆ ..
ಮಳೆಬಂದು ಕೊಚ್ಚಿ ಹೋದಂತೆ ...
ಕಾಲಿಯಗಿದೆ ಮನಸ್ಸು ....
ನಿನ್ನ ಪ್ರೀತಿಗಾಗಿ , ಒಂದು ಮುಗುಳು ನಗುವಿಗಾಗಿ ,
ಕಾಯುತ್ತಿರುವೆ ...........
                 
                      

3 comments:

  1. ನೀ.. ನಿರದ..
    ಈ..
    ನೀರವದಲಿ....
    ಗೆಳೆಯಾ...
    ನಿನ್ನ
    ನೆನಪಿನ
    ಕಲರವ..
    ನನ್ನ... ಹೃದಯದತುಂಬಾ...!

    ತುಂಬಾ ಚೆನ್ನಗಿದೆ...

    ನಿಮ್ಮ ಇನಿಯಾ ನಾಳೆಯೇ ವಾಪಸ್ ಬರಲಿ....

    ReplyDelete
  2. ಇನಿಯ ಸನಿಹಕೆ ಕಾತರಿತ ಮನದಾಶಯಕ್ಕೆ...ಭಾವತುಂಬಿದ ಪದದ ಸಾಲುಗಳು,,,,

    ReplyDelete